ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

ಬ್ರಾಸಿಲಿಯಾ: ಅನುವಂಶೀಯ ಕಾರಣದಿಂದ ಹುಟ್ಟುವಾಗಲೇ ಬಿಳಿಕೂದಲುಗಳನ್ನು ಹೊಂದಿರುವ ಎರಡು ವರ್ಷದ ಮಗು ಡಿಸ್ನಿ ವಿಲನ್​ ಪಾತ್ರದಾರಿ ಕ್ರುಯೆಲ್ಲ ಡಿ ವಿಲ್​ರಂತೆ ಕಾಣುತ್ತಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬ್ರೆಜಿಲ್​ನ ಜೆರಿಕೊಕೊರಾ ನಿವಾಸಿ ಟಾಲ್ಯತಾ ಯುಸ್ಸೆಫ್​ ಅಜೀಜ್​ ವಿಯೆರಾ (43) ಎಂಬಾಂಕೆ 2018 ನವೆಂಬರ್​ ತಿಂಗಳಲ್ಲಿ ಮಯಾಹ್​ ಹೆಸರಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟುವಾಗಲೇ ಮಗುವಿನ ಮುಂದೆಲೆ ಕೂದಲು ಬಿಳಿಯ ಬಣ್ಣವಿದೆ. ಆದರೆ, ಇದರಿಂದ ಕುಟುಂಬಕ್ಕೇನೋ ಅಚ್ಚರಿಯಾಗಿಲ್ಲ. ಏಕೆಂದರೆ, ಟಾಲ್ಯತಾಳ ಅಜ್ಜ, ತಾಯಿ, ಆಂಟಿ ಮತ್ತು ಸೋದರ ಸಂಬಂಧಿಗಳು … Continue reading ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…