ರಾಷ್ಟ್ರಧ್ವಜ ಸಂಹಿತೆ, ಸಂರಕ್ಷಣೆ, ನಿರ್ವಹಣೆ..

ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು (ಹರ್ ಘರ್ ತಿರಂಗಾ) ಹಾರಿಸುವುದರ ಕುರಿತು ಸರ್ಕಾರ ಮಾಡಿದ್ದ ಸಂಕಲ್ಪ ಬಹುತೇಕ ಯಶಸ್ವಿಯಾಗಿದೆ. ಆದರೆ, ನಾವು ಹಾರಿಸಿರುವ ಧ್ವಜಗಳನ್ನು ತ್ರಿವರ್ಣ ಧ್ವಜ ಸಂಹಿತೆ ಅನುಸರಿಸಿ ಸಂರಕ್ಷಣೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಹಾರಿಸಲಾದ ಎಲ್ಲ ಧ್ವಜಗಳನ್ನು ಜಾಗರೂಕತೆಯಿಂದ ಕೆಳಗಿಳಿಸಿ ಧ್ವಜ ಸಂಹಿತೆಯ ಮೂಲಕ ಸಂರಕ್ಷಣೆ ಮಾಡುವ ಕ್ರಮವನ್ನೂ ಅನುಸರಿಸಬೇಕು. ರಾಷ್ಟ್ರಧ್ವಜ ಸಂಹಿತೆಯಲ್ಲೇನಿದೆ?: ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಪ್ರತ್ಯೇಕ ರಾಷ್ಟ್ರಧ್ವಜ … Continue reading ರಾಷ್ಟ್ರಧ್ವಜ ಸಂಹಿತೆ, ಸಂರಕ್ಷಣೆ, ನಿರ್ವಹಣೆ..