ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಸಾಧಿಸಬಹುದಿತ್ತು; ಏಕದಿನ ವಿಶ್ವಕಪ್​ ಸೋಲಿನ ಕುರಿತು ಮೌನಮುರಿದ ರೋಹಿತ್ ಶರ್ಮಾ

ಸೆಂಚುರಿಯನ್: ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಉಂಟಾದ ಸೋಲಿನ ನೋವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನಿಂದ ಸರಿದೂಗಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ. ಡಿಸೆಂಬರ್​ 26ರಂದು ದಕ್ಷಿಣ ಆಫ್ರಿಕಾ ವಿರುದ್ಧ ಶುರುವಾಗಲಿರುವ ಎರಡು ಪಂದ್ಯಗಳ ಟೆಸ್ಸ್​ ಸರಣಿಗು ಮುನ್ನ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ರೋಹಿತ್​ ದಕ್ಷಿಣ ಆಫ್ರಿಕಾದಲ್ಲಿ ನಾವು ಈವರೆಗೂ ಒಂದು ಟೆಸ್ಟ್​ ಸರಣಿಯನ್ನು ಗೆದ್ದಿಲ್ಲ. ಒಂದು ವೇಳೆ ಗೆದ್ದರೆ ಅದು ದೊಡ್ಡ ವಿಚಾರವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮಾತ್ರೆಯಿಂದ ಬಟ್ಟೆ ಕಲೆ … Continue reading ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಸಾಧಿಸಬಹುದಿತ್ತು; ಏಕದಿನ ವಿಶ್ವಕಪ್​ ಸೋಲಿನ ಕುರಿತು ಮೌನಮುರಿದ ರೋಹಿತ್ ಶರ್ಮಾ