ಸ್ಯಾನಿಟೈಜರ್​ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್​ ನಿಯಂತ್ರಣಕ್ಕೆ ಕೈಜೋಡಿಸಿದ ಐಟಿಸಿ ಕಂಪನಿ

ನವದೆಹಲಿ: ಕರೊನಾ ವೈರಸ್​ ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಕಂಪನಿ ಐಟಿಸಿ ಸ್ಯಾನಿಟೈಜರ್​ ದರ ಕಡಿಮೆ ಮಾಡಿದೆ. ಐಟಿಸಿ ಕಂಪನಿ ಉತ್ಪಾದನೆಯ 55 ಎಂಎಲ್​​ನ ಸಾವ್​ಲಾನ್​ ಸ್ಯಾನಿಟೈಜರ್​ ಅನ್ನು ಕೇವಲ 27 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 55 ಎಂಎಲ್​ ಸಾವ್​ಲಾನ್​ ಸ್ಯಾನಿಟೈಜರ್​ ಬೆಲೆ 77 ರೂಪಾಯಿ ಇತ್ತು. 57 ರೂಪಾಯಿ ಕಡಿತ ಮಾಡಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ಕರೊನಾ ವೈರಸ್​ ಹರಡುತ್ತಿದ್ದಂತೆ ಸ್ಯಾನಿಟೈಜರ್​ಗೆ ಬೇಡಿಕೆ ಅಧಿಕವಾಗಿ ಬೆಲೆ ದಿಢೀರ್​ … Continue reading ಸ್ಯಾನಿಟೈಜರ್​ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್​ ನಿಯಂತ್ರಣಕ್ಕೆ ಕೈಜೋಡಿಸಿದ ಐಟಿಸಿ ಕಂಪನಿ