ಹೀಗೆ ಮಾಡಿದರೆ ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಬಹುದು: ವೃದ್ಧನ ಪ್ಲಾನ್​ಗೆ ಭೇಷ್​ ಎಂದ ನೆಟ್ಟಿಗರು

ರೋಮ್​: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ವಿಶ್ವದಾದ್ಯಂತ ಹರಡಿದೆ. ಚೀನಾದ ನಂತರ ಇಟಲಿಯಲ್ಲಿ ಅತಿ ಹೆಚ್ಚು ಜನರಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು, ಅಲ್ಲಿನ ಜನರು ಭಯಭೀತರಾಗಿದ್ದಾರೆ. ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳುವುದಕ್ಕೆಂದು ವೃದ್ಧನೊಬ್ಬ ಒಂದು ಉಪಾಯ ಮಾಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳಲಾರಂಭಿಸಿದೆ. ರೋಮ್​ನ ಮರ್ಕಾಟೋ ಟೆಸ್ಟಾಸಿಯೊ ನಗರದಲ್ಲಿ ವೃದ್ಧನೊಬ್ಬ ತನ್ನ ಸುತ್ತ ವೃತ್ತಾಕಾರದ ಆಕೃತಿಯೊಂದನ್ನು ಧರಿಸಿಕೊಂಡಿದ್ದು ತನ್ನ ಸುತ್ತ ಮುತ್ತ ಒಂದು ಮೀಟರ್​ ಅಂತರದಲ್ಲಿ ಯಾರೂ ಸುಳಿದಾಡದಂತೆ ರಕ್ಷಿಸಿಕೊಂಡಿದ್ದಾನೆ. ಇದರಿಂದಾಗಿ ವೈರಸ್​ … Continue reading ಹೀಗೆ ಮಾಡಿದರೆ ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಬಹುದು: ವೃದ್ಧನ ಪ್ಲಾನ್​ಗೆ ಭೇಷ್​ ಎಂದ ನೆಟ್ಟಿಗರು