ಕೇರಳದಲ್ಲಿ ಹಿಂದಿ ಪರೀಕ್ಷೆ ಬರೆದ ಇಟಾಲಿಯನ್ ದಂಪತಿ; ಕಾರಣ ತಿಳಿದರೆ ನೀವೂ ಇವರನ್ನು ಬೆಂಬಲಿಸುತ್ತೀರಿ!

ತಿರುವನಂತಪುರಂ: ಕೇರಳದಲ್ಲಿ ಹೋಟೆಲ್ ವ್ಯವಹಾರ ಹೊಂದಿರುವ ಇಟಾಲಿಯನ್ ದಂಪತಿಗಳಿಬ್ಬರು ಹಿಂದಿ ಕಲಿತು ಪರೀಕ್ಷೆಯನ್ನೂ ಬರೆದಿದ್ದಾರೆ. ತಮ್ಮ ಹೋಟೆಲ್​ಗೆ ಬರುವ ಗ್ರಾಹಕರೊಂದಿಗೆ ಸಂವಹನ ನಡೆಸಲೆಂದು ಹಿಂದಿ ಸ್ಪೋಕನ್ ತರಗತಿಗೆ ಮೌರೊ ಸರಂಡ್ರಿಯಾ ಮತ್ತು ಮರೀನಾ ಮಟಿಯೊಲಿ ದಂಪತಿಗಳು ಸೇರಿಕೊಂಡಿದ್ದರು. ಇಟಾಲಿಯನ್ ದಂಪತಿಗಳಿಗೆ ಬರಬರುತ್ತಾ ಹಿಂದಿ ಭಾಷೆಯ ಮೇಲೆ ಅಭಿಮಾನ ಉಂಟಾಗಿದೆ. ನಂತರ ವಾರಾಂತ್ಯದಲ್ಲಿ ತರಗತಿಗೆ ಹೋಗಿ ಏಳು ತಿಂಗಳ ಅವಧಿಯಲ್ಲಿ ಹಿಂದಿ ಬರವಣಿಗೆ ಕಲಿತುಕೊಂಡಿದ್ದಾರೆ. ಬಳಿಕ ಹತ್ತಿರದ ಕಾಟನ್ ಹಿಲ್ ಶಾಲೆಯಲ್ಲಿ ಹಿಂದಿ ಪ್ರಚಾರ ಸಭಾ ನಡೆಸಿದ ಪರೀಕ್ಷೆಯನ್ನೂ … Continue reading ಕೇರಳದಲ್ಲಿ ಹಿಂದಿ ಪರೀಕ್ಷೆ ಬರೆದ ಇಟಾಲಿಯನ್ ದಂಪತಿ; ಕಾರಣ ತಿಳಿದರೆ ನೀವೂ ಇವರನ್ನು ಬೆಂಬಲಿಸುತ್ತೀರಿ!