VIDEO| ಆಸ್ಪತ್ರೆಯಿಂದ ಬಂದ ಪತಿಯನ್ನು ಡ್ಯಾನ್ಸ್​ ಮಾಡಿ ಸ್ವಾಗತಿಸಿದ ಪತ್ನಿ; ವೃದ್ಧ ದಂಪತಿಯ ಪ್ರೀತಿಗೆ ನೆಟ್ಟಿಗರು ಫಿದಾ

ನವದೆಹಲಿ: ಪ್ರೀತಿಗೆ ವಯಸ್ಸಿಲ್ಲ. ಈ ವಾಕ್ಯಕ್ಕೆ ವೃದ್ಧ ದಂಪತಿ ನಿಜವಾದ ಅರ್ಥ ಬರೆದಿದ್ದಾರೆ. ಪತಿ ಆಸ್ಪತ್ರೆಯಿಂದ ವಂತವಾಗಿ ಮರಳಿ ಬಂದ ಖುಷಿಯಲ್ಲಿ ಪತ್ನಿ ನೃತ್ಯ ಮಾಡಿರುವ ವಿಡಿಯೋ ಇದೀಗ ನೆಟ್ಟಿಗರ ಮನಸ್ಸನ್ನು ಕದ್ದಿದೆ. ನಿವೃತ್ತ ವಿಂಗ್​ ಕಮಾಂಡರ್ ಆಗಿರುವ ಅವಿನಾಶ್​ ದಿವಾನ್​ 10 ದಿನಗಳ ಕಾಲ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಗುಣಮುಖರಾಗಿ ಮನೆಗೆ ಮರಳಿದ ಅವರಿಗೆ ಅವರ ಪತ್ನಿ ರಾಜ್​ಕಮಲ್​ ದಿವಾನ್​ ವಿಶೇಷ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಮನೆಯ ಕೋಣೆಯ … Continue reading VIDEO| ಆಸ್ಪತ್ರೆಯಿಂದ ಬಂದ ಪತಿಯನ್ನು ಡ್ಯಾನ್ಸ್​ ಮಾಡಿ ಸ್ವಾಗತಿಸಿದ ಪತ್ನಿ; ವೃದ್ಧ ದಂಪತಿಯ ಪ್ರೀತಿಗೆ ನೆಟ್ಟಿಗರು ಫಿದಾ