ಇ.ಡಿ. ಗೆ ಸವಾಲು ಹಾಕಿದ್ದು ಜಾರ್ಖಂಡ್​ ಸಿಎಂ; ಐಟಿ ರೇಡ್​ ಆಗಿದ್ದು ಕಾಂಗ್ರೆಸ್​ ಶಾಸಕರ ಮೇಲೆ!

ರಾಂಚಿ: ಜಾರ್ಖಂಡ್​ನ ಕಾಂಗ್ರೆಸ್​ ಶಾಸಕ ಜೈಮಂಗಲ್​ ಸಿಂಗ್​ ಮನೆಯ ಮೇಲೆ ಮತ್ತು ಕಾಂಗ್ರೆಸ್​ ಶಾಸಕ ಪ್ರದೀಪ್​ ಯಾದವ್​ ಆಸ್ತಿಗಳ ಮೇಲೆ ಇಂದು (ನ.4) ಐಟಿ ರೇಡ್​ ಆಗಿದೆ. ಕುತೂಹಲಕಾರಿ ವಿಷಯ ಏನಪ್ಪಾ ಅಂದ್ರೆ ನಿನ್ನೆಯಷ್ಟೆ ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್ ಸೋರೆನ್​ ಇ.ಡಿ. ಮತ್ತು ಕೇಂದ್ರ ಸರ್ಕಾರಕ್ಕೆ ತಪ್ಪು ಮಾಡಿದ್ರೆ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದರು. ಹೇಮಂತ್​ ಸೊರೆನ್​ ಗುರುವಾರ (ಅ.27) ಇ.ಡಿ.ಯ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿತ್ತು. ಆದರೆ ಅವರು ಛತ್ತೀಸ್‌ಗಢ ಸರ್ಕಾರ ಆಯೋಜಿಸಿದ್ದ ಬುಡಕಟ್ಟು ಉತ್ಸವದಲ್ಲಿ ಭಾಗವಹಿಸಲು … Continue reading ಇ.ಡಿ. ಗೆ ಸವಾಲು ಹಾಕಿದ್ದು ಜಾರ್ಖಂಡ್​ ಸಿಎಂ; ಐಟಿ ರೇಡ್​ ಆಗಿದ್ದು ಕಾಂಗ್ರೆಸ್​ ಶಾಸಕರ ಮೇಲೆ!