ಕರ್ನಾಟಕ ಸೇರಿ 4 ರಾಜ್ಯಗಳ 55 ಕಡೆ ಐಟಿ ದಾಳಿ: ಅಕ್ರಮ ಸಂಪಾದನೆಯ ಒಟ್ಟು ಮೊತ್ತದ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಒಂದೇ ದಿನ 55 ಕಡೆ ದಾಳಿ ನಡೆಸಿದ್ದು, ಪತ್ತೆಯಾದ ಅಕ್ರಮ ಸಂಪಾದನೆಯ ಒಟ್ಟು ವಿವರವನ್ನು ಇದೀಗ ಬಿಡುಗಡೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಈ ದಾಳಿ ನಡೆದಿತ್ತು. ಈ ನಾಲ್ಕು ರಾಜ್ಯಗಳ ಒಟ್ಟು ಸುಮಾರು 55 ಪ್ರದೇಶಗಳಲ್ಲಿ ಅ. 12ರಂದು ಆದಾಯ ತೆರಿಗೆ ಅಧಿಕಾರಿಗಳು ಸರ್ಕಾರಿ ಗುತ್ತಿಗೆದಾರರು, ರಿಯಲ್​ ಎಸ್ಟೇಟ್ ಉದ್ಯಮಿಗಳು ಹಾಗೂ ಅವರ ಆಪ್ತರ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿ, … Continue reading ಕರ್ನಾಟಕ ಸೇರಿ 4 ರಾಜ್ಯಗಳ 55 ಕಡೆ ಐಟಿ ದಾಳಿ: ಅಕ್ರಮ ಸಂಪಾದನೆಯ ಒಟ್ಟು ಮೊತ್ತದ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ