ತರಕಾರಿ ಮತ್ತು ಹಣ್ಣುಗಳನ್ನು ಸ್ಯಾನಿಟೈಸರ್​ನಲ್ಲಿ ಸ್ವಚ್ಛಗೊಳಿಸಬೇಡಿ

ನವದೆಹಲಿ: ವಿಶ್ವದಾದ್ಯಂತ ಕರೊನಾ ಸೋಂಕಿನ ಹರಡುವಿಕೆ ಹೆಚ್ಚಾದ ನಂತರದಲ್ಲಿ ಹೊರಗಿನಿಂದ ತರುವ ಯಾವುದೇ ವಸ್ತು, ಹಣ್ಣ, ತರಕಾರಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು? ಅವುಗಳಲ್ಲಿ ಕರೊನಾ ವೈರಾಣು ಇದ್ದರೆ ಕತೆ ಏನು ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಚಂಡಿಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ (ಪಿಜಿಐಎಂಇಆರ್​) ಪ್ರೊಫೆಸರ್​ ಡಾ. ಸೋನು ಗೋಯೆಲ್​ ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿಗಳ ಮೇಲೆ ಕರೊನಾ ವೈರಾಣು ಏಳರಿಂದ ಎಂಟು ಗಂಟೆ ಕಾಲ ಜೀವಂತವಾಗಿರುತ್ತದೆ. ಆದರೆ, ಬಿಸಿಲಿಗೆ … Continue reading ತರಕಾರಿ ಮತ್ತು ಹಣ್ಣುಗಳನ್ನು ಸ್ಯಾನಿಟೈಸರ್​ನಲ್ಲಿ ಸ್ವಚ್ಛಗೊಳಿಸಬೇಡಿ