More

    ಇದು ಎಂಥಾ ಲೋಕವಯ್ಯಾ: ಉಪ್ಪು ಕೇಳಿದರೆ ಅವಮಾನ

    ಊಟದ ವೇಳೆ ಉಪ್ಪು ಕೇಳಿದರೆ ಅದು ಅವಹೇಳನ ಮಾಡಿದಂತೆ; ಆದ್ದರಿಂದ ಉಪ್ಪು ಹಾಕದಿದ್ದರೂ ಅದನ್ನು ಹೇಳುವಂತೆಯೂ ಇಲ್ಲ, ಕೇಳುವಂತೆಯೂ ಇಲ್ಲ…

    ಇಂಥದ್ದೊಂದು ಸಂಪ್ರದಾಯ ಇರುವುದು ಈಜಿಪ್ಟ್​ನಲ್ಲಿ. ಅತಿಥಿಗಳಿಗೆ ಮನೆಗೆ ಊಟಕ್ಕೆ ಕರೆದಾಗ ಮಾತ್ರವಲ್ಲದೆ ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಉಪ್ಪೇನಾದರೂ ಕಮ್ಮಿಯಾಯಿತು ಎನಿಸಿದರೆ ಅದನ್ನು ಬಾಯಿಬಿಟ್ಟು ಹೇಳುವಂತೆಯೇ ಇಲ್ಲ, ಬಾಯಿಮುಚ್ಚಿಕೊಂಡು ತಿನ್ನಬೇಕಷ್ಟೇ. ಹಾಗೊಮ್ಮೆ ಕೇಳಿದರೆ ದೊಡ್ಡ ಜಗಳವೇ ಆಗಿ ಹೋಗುತ್ತದೆಯಂತೆ. ಏಕೆಂದರೆ ಅದು ಅವಮಾನ ಮಾಡಿದುದಕ್ಕೆ ಸಮಾನವಂತೆ.

    | ಸುಚೇತನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts