ಪೊಲೀಸ್ ಹೊರಠಾಣೆ ಅತಂತ್ರ : ಜಾಗವಿದ್ದರೂ ಈಶ್ವರಮಂಗಲದಲ್ಲಿಲ್ಲ ಸ್ವಂತ ಕಟ್ಟಡ : ಬಾಡಿಗೆ ವಸತಿ ಅವಧಿ ಅಂತ್ಯ

ಪುತ್ತೂರು ಗ್ರಾಮಾಂತರ : ಈಶ್ವರಮಂಗಲ ಪೊಲೀಸ್ ಹೊರಠಾಣೆ ಸ್ವಂತ ಕಟ್ಟಡ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿದೆ. ಈಗ ಇರುವ ಬಾಡಿಗೆ ಕಟ್ಟಡವನ್ನೂ ಬಿಟ್ಟುಕೊಡಬೇಕಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಕಾದಿರಿಸಿ ಹಲವು ವರ್ಷ ಕಳೆದರೂ ಹೊಸ ಕಟ್ಟಡದ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. Contentsಓಡಾಡಲೂ ವಾಹನವೂ ಇಲ್ಲ50 ಸೆಂಟ್ಸ್ ಜಾಗಕ್ಕೆ ಪಹಣಿ ಪುತ್ತೂರು ಗ್ರಾಮಾಂತರ(ಸಂಪ್ಯ) ಪೊಲೀಸ್ ಠಾಣೆಗೆ ಸಂಬಂಧಿಸಿದ ಈಶ್ವರಮಂಗಲ ಪೊಲೀಸ್ ಹೊರಠಾಣೆ 13 ವರ್ಷಗಳಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಈಶ್ವರಮಂಗಲ ಶಾಖಾ ಕಟ್ಟಡದಲ್ಲಿ … Continue reading ಪೊಲೀಸ್ ಹೊರಠಾಣೆ ಅತಂತ್ರ : ಜಾಗವಿದ್ದರೂ ಈಶ್ವರಮಂಗಲದಲ್ಲಿಲ್ಲ ಸ್ವಂತ ಕಟ್ಟಡ : ಬಾಡಿಗೆ ವಸತಿ ಅವಧಿ ಅಂತ್ಯ