ಇಸ್ರೋದಿಂದ ಹವಾಮಾನ ನಿಗಾ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ರಾಕೆಟ್ ಉಡಾವಣೆ ಮಾಡಿದೆ. ಜಿಎಸ್‌ಎಲ್‌ವಿ-ಎಫ್‌14 ಶನಿವಾರ ಸಂಜೆ 5.35ಕ್ಕೆ ತಿರುಪತಿ ಜಿಲ್ಲೆಯ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ ಶಾರ್‌ನಿಂದ (ಶ್ರೀಹರಿಕೋಟಾ) ಇನ್‌ಸಾಟ್‌-3ಡಿಎಸ್‌ ಉಪಗ್ರಹವನ್ನು ಉಡಾಯಿಸಿತು. ಇದನ್ನೂ ಓದಿ: ‘ಪುಷ್ಪ 3’ ಕುರಿತು ಅಲ್ಲು ಅರ್ಜುನ್​ ಹೇಳಿದ್ದೇನು? ಇಲ್ಲಿದೆ ಮಾಹಿತಿ.. ಈ ಉಪಗ್ರಹ 2275 ಕೆಜಿ ತೂಕವಿದ್ದು, ನಿಗದಿತ ಕಕ್ಷೆಗೆ ಸೇರಿಸಲಾಯಿತು. ಇನ್‌ಸಾಟ್‌-3ಡಿಎಸ್‌ ಅನ್ನು ಹವಾಮಾನ ವೀಕ್ಷಣೆಗಳನ್ನು ಸುಧಾರಿಸಲು ಮತ್ತು ಭೂಮಿ ಮತ್ತು ಸಾಗರ ಮೇಲ್ಮೈಗಳನ್ನು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾಗಿದೆ. … Continue reading ಇಸ್ರೋದಿಂದ ಹವಾಮಾನ ನಿಗಾ ಉಪಗ್ರಹ ಯಶಸ್ವಿ ಉಡಾವಣೆ