ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್​ಎಲ್​ವಿ ವಾಹನದ ವಿಶೇಷತೆ ಏನು?

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಾಜ್ಯದ ಚಳ್ಳಕೆರೆಯಲ್ಲಿರುವ ವೈಮಾನಿಕ ಪರೀಕ್ಷಾ ಕೇಂದ್ರದಲ್ಲಿ (ಎಟಿಆರ್) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ)/ರಾಕೆಟ್‌ನ ‘ಪುಷ್ಪಕ್’ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇಸ್ರೋ ಪ್ರಕಾರ, ಆರ್​ಎಲ್​ವಿ ಎಲ್​ಇಎಕ್ಸ್​-2 ಹೆಲಿಕಾಪ್ಟರ್‌ನಿಂದ ಬಿಡುಗಡೆಯ ಸಮಯದಲ್ಲಿ ಸ್ವಾಯತ್ತ ಲ್ಯಾಂಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇದನ್ನೂ ಓದಿ: ಮೇಡಮ್ ಟುಸ್ಸಾಡ್ಸ್​ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ: ಅನಾವರಣ ಯಾವಾಗ ಗೊತ್ತಾ? ವಿವರ ಇಲ್ಲಿದೆ ನೋಡಿ.. ‘ಭಾರತೀಯ ಬಾಹ್ಯಾಕಾಶ ನೌಕೆ’ ಪುಷ್ಪಕ್ ಅನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ … Continue reading ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್​ಎಲ್​ವಿ ವಾಹನದ ವಿಶೇಷತೆ ಏನು?