ಗಗನದೊಳಲೆಯುವ ಚಂದಿರನು…

ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು… ಎಂಬುದು ಕವಿವಾಣಿ. ಅದು ಆ ಕಾಲದ ಮಾತು. ಈಗ ಹಾಗೇನಿಲ್ಲ. ನಾಸಾ, ಇಸ್ರೋ ಚಂದ್ರಲೋಕಕ್ಕೂ ದಾರಿ ಶೋಧಿಸಿವೆ. ಚಂದ್ರಯಾನ 1ಕ್ಕೀಗ ದಶಮಾನೋತ್ಸವ ಸಂಭ್ರಮ (2008ರ ಅಕ್ಟೋಬರ್ 22). ಈ ಸಮಯದಲ್ಲೇ ಚಂದ್ರಯಾನ-2ಕ್ಕೆ ಇಸ್ರೋ ಭರದ ಸಿದ್ಧತೆ ನಡೆಸಿದೆ. ಜುಲೈ 20ರ ಮೂನ್ ಡೇ, ಬಾಹ್ಯಾಕಾಶ ಸಂಶೋಧನಾ ದಿನದ ಹಿನ್ನೆಲೆಯಲ್ಲಿ ಈ ಮೆಲುಕು. | ಬೆಳಕು ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ ಎಂದು ಪ್ರಶ್ನಿಸುವ ನೀ.ರೆ. ಹಿರೇಮಠರ ಶಿಶುಪ್ರಾಸ ನೆನಪಾದಾಗಲೆಲ್ಲ ನಿಂತಲ್ಲೇ ನಿಂತಿದ್ದರೂ … Continue reading ಗಗನದೊಳಲೆಯುವ ಚಂದಿರನು…