ಮತ್ತೆ ಮತ್ತೆ ಚುನಾವಣೆ; ಪುಟ್ಟ ದೇಶದ ದೊಡ್ಡ ಬವಣೆ

ಇಸ್ರೇಲ್​ನಲ್ಲಿ ನಾಲ್ಕು ವರ್ಷಗಳಲ್ಲಿ ಐದನೆಯ ಬಾರಿ ರಾಷ್ಟ್ರೀಯ ಚುನಾವಣೆ ನಡೆದಿದೆ. ಈ ಪುಟ್ಟ-ದಿಟ್ಟ ರಾಷ್ಟ್ರದಲ್ಲಿ ಮೇಲಿಂದ ಮೇಲೆ ಚುನಾವಣೆ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿರುವುದು; ಮೈತ್ರಿಕೂಟ ರಚಿಸಿಕೊಂಡು ಆಡಳಿತಕ್ಕೆ ಬರುವ ಸರ್ಕಾರಗಳು ಏಕೈಕ ಸದಸ್ಯನ ಬೆಂಬಲ ಹಿಂತೆಗೆತದಿಂದಲೂ ಉರುಳಿಬೀಳುವಂತಹ ಅತಂತ್ರ ಸ್ಥಿತಿ ನೆಲೆಸಿರುವುದು. ಇಸ್ರೇಲ್​ನಲ್ಲಿ ನವೆಂಬರ್ 1ರಂದು ಮತ್ತೆ ರಾಷ್ಟ್ರೀಯ ಚುನಾವಣೆ ನಡೆದಿದೆ. ಈ ಹಿಂದೆ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಸ್ಪಷ್ಟವಾಗಿದೆ. ನೆತನ್ಯಾಹು ಅವರ ಲಿಕುಡ್ ಪಕ್ಷವು … Continue reading ಮತ್ತೆ ಮತ್ತೆ ಚುನಾವಣೆ; ಪುಟ್ಟ ದೇಶದ ದೊಡ್ಡ ಬವಣೆ