ಅಮೆರಿಕಕ್ಕೆ ವೀಸಾ ಇಲ್ಲದೆಯೇ ಹೋಗಲು ಅವಕಾಶ: ಎಲ್ಲಿ, ಯಾರಿಗೆ?

ನವದೆಹಲಿ: ಯುಎಸ್​ ಡಿಪಾರ್ಟ್​ಮೆಂಟ್ ಆಫ್ ಹೋಮ್​ಲ್ಯಾಂಡ್ ಸೆಕ್ಯುರಿಟಿ (ಡಿಎಚ್​​ಎಸ್​) ಹೊಸ ಘೋಷಣೆಯೊಂದನ್ನು ಮಾಡಿದ್ದು, ಅಮೆರಿಕಕ್ಕೆ ವೀಸಾ ಇಲ್ಲದೆಯೇ ಬರಲು ಅವಕಾಶ ನೀಡಿದೆ. ಮೂರು ತಿಂಗಳ ಅವಧಿಗೆ ಅನ್ವಯಿಸುವಂತೆ ಇಂಥದ್ದೊಂದು ಘೋಷಣೆಯನ್ನು ಮಾಡಿದೆ. ಇಂಥ ಅವಕಾಶ ಎಲ್ಲಿ ಯಾರಿಗೆ ಎಂಬ ಕುರಿತು ವಿವರ ಇಲ್ಲಿದೆ. ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನ ಅರ್ಹ ಪ್ರಜೆಗಳಿಗೆ ಅಮೆರಿಕ ಈ ಅವಕಾಶ ನೀಡಿದೆ. ತನ್ನ ವೀಸಾ ಮನ್ನಾ ಕಾರ್ಯಕ್ರಮದ ಅಂಗವಾಗಿ ಡಿಎಚ್​ಎಸ್ ಈ ಘೋಷಣೆಯನ್ನು ಮಾಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ … Continue reading ಅಮೆರಿಕಕ್ಕೆ ವೀಸಾ ಇಲ್ಲದೆಯೇ ಹೋಗಲು ಅವಕಾಶ: ಎಲ್ಲಿ, ಯಾರಿಗೆ?