ಗಾಜಾಪಟ್ಟಿ ಒಳಕ್ಕೆ ನುಗ್ಗಿದ ಇಸ್ರೇಲ್ ಪಡೆ; ಸರ್ಕಾರದಿಂದಲೇ ಅಧಿಕೃತ ಘೋಷಣೆ

ನವದೆಹಲಿ: ಟೆಲ್ ಅವೀವ್: ಹಮಾಸ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಇಸ್ರೇಲ್​ನ ಮಿಲಿಟರಿ ಪಡೆ ಗಾಜಾ ಪಟ್ಟಿ ಮೇಲೆ ಆರಂಭಿಸಿದ ಕಾರ್ಯಾಚರಣೆ ಈಗ ಮತ್ತೊಂದು ಹಂತ ತಲುಪಿದೆ. ಗಾಜಾ ಪಟ್ಟಿಯ ಒಳಗೆ ಪ್ರವೇಶಿಸಿ ಹಲವು ಪ್ರದೇಶಗಳ ಮೇಲೆ ಆಕ್ರಮಣ ಮಾಡಿದ್ದಾಗಿ ಇಸ್ರೇಲ್ ಮೊದಲ ಬಾರಿಗೆ ಅಧಿಕೃತ ಘೋಷಣೆ ಮಾಡಿದೆ. ಇಸ್ರೇಲ್ ಸುಮಾರು 3.6 ಲಕ್ಷ ಮೀಸಲು ಯೋಧರನ್ನು ವಾಪಸ್ ಕರೆಸಿಕೊಂಡಿದೆ. ಗಾಜಾದ ಗಡಿಯುದ್ದಕ್ಕೂ ಟ್ಯಾಂಕ್ ಸಹಿತ ಹತ್ತಾರು ಸಾವಿರ ಯೋಧರನ್ನು ನಿಯೋಜನೆ ಮಾಡಿದೆ. ಸದ್ಯದಲ್ಲೇ ಈ ಪಡೆ … Continue reading ಗಾಜಾಪಟ್ಟಿ ಒಳಕ್ಕೆ ನುಗ್ಗಿದ ಇಸ್ರೇಲ್ ಪಡೆ; ಸರ್ಕಾರದಿಂದಲೇ ಅಧಿಕೃತ ಘೋಷಣೆ