ಇರಾನ್​ ಮೇಲೆ ಸೇಡು ತೀರಿಸಿಕೊಂಡ ಇಸ್ರೇಲ್​; ಮತ್ತೊಂದು ಭೀಕರ ಯುದ್ಧದ ಭೀತಿ

ವಾಷಿಂಗ್ಟನ್: ಇಸ್ರೇಲ್​ ಹಾಗೂ ಇರಾನ್​ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಇದೀಗ ಇರಾನ್​ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದೆ. ಕಳೆದ ಶನಿವಾರ ತಡರಾತ್ರಿ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಆ ಬಳಿಕ ಇರಾನ್ ಮೇಲೆ ದಾಳಿ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಕಳೆದ ವಾರ ನಡೆದ ಇರಾನ್​ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಇಸ್ರೇಲ್​ ಸೇಡು ತೀರಿಸಿಕೊಂಡಿದೆ. ಇದೇ ವೇಳೆ ಇರಾನ್, ಸಿರಿಯಾ ಮತ್ತು ಇರಾಕ್‌ನಲ್ಲಿ ಸ್ಫೋಟದ ಸದ್ದು … Continue reading ಇರಾನ್​ ಮೇಲೆ ಸೇಡು ತೀರಿಸಿಕೊಂಡ ಇಸ್ರೇಲ್​; ಮತ್ತೊಂದು ಭೀಕರ ಯುದ್ಧದ ಭೀತಿ