ಜುಲೈ 16ರಿಂದ ಇಸ್ಮಾರ್ಟ್ ಜೋಡಿ; ಸ್ಟಾರ್ ಸುವರ್ಣಗಾಗಿ ಗಣೇಶ್ ಹೊಸ ರಿಯಾಲಿಟಿ ಶೋ

ಬೆಂಗಳೂರು: ‘ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವ ಕಾರ್ಯಕ್ರಮ ಇದು …’ ಎಂದು ಖುಷಿಯಿಂದ ಹೇಳಿಕೊಂಡರು ಗಣೇಶ್. ಅವರು ಹೇಳಿದ್ದು ‘ಇಸ್ಮಾರ್ಟ್ ಜೋಡಿ’ ಎಂಬ ಹೊಸ ರಿಯಾಲಿಟಿ ಶೋ ಬಗ್ಗೆ. ಈ ಕಾರ್ಯಕ್ರಮವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜುಲೈ 16ರಂದು ಪ್ರಾರಂಭವಾಗಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ‘ಇಸ್ಮಾರ್ಟ್ ಜೋಡಿ’ ಕಾರ್ಯಕ್ರಮದಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ 10 ಜೋಡಿಗಳು ಭಾಗವಹಿಸುತ್ತಿವೆ. ‘ಇವತ್ತಿನ ದಿನಗಳಲ್ಲಿ ದಂಪತಿಗಳು … Continue reading ಜುಲೈ 16ರಿಂದ ಇಸ್ಮಾರ್ಟ್ ಜೋಡಿ; ಸ್ಟಾರ್ ಸುವರ್ಣಗಾಗಿ ಗಣೇಶ್ ಹೊಸ ರಿಯಾಲಿಟಿ ಶೋ