ಪತ್ನಿ ಜತೆ ಯುಗಾದಿ ಹಬ್ಬ ಆಚರಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಜಹೀರ್​ ಖಾನ್​ಗೆ ನಿಂದನೆ!

ಮುಂಬೈ: ಪತ್ನಿ ಸಾಗರಿಕಾ ಘಾಟ್ಗೆ ಜತೆಗೂಡಿ ಹಿಂದುಗಳ ಹೊಸ ವರ್ಷವಾದ ಯುಗಾದಿ ಹಬ್ಬದ (ಮಹಾರಾಷ್ಟ್ರದಲ್ಲಿ ಗುಧಿ ಪಾಡ್ವಾ) ಆಚರಣೆ ಮಾಡಿದ್ದಕ್ಕಾಗಿ ಟೀಮ್​ ಇಂಡಿಯಾದ ಮಾಜಿ ವೇಗಿ ಜಹೀರ್​ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ತೀವ್ರ ನಿಂದನೆಗಳಿಗೆ ಗುರಿಯಾಗಿದ್ದಾರೆ. ಅಂತರ್​ ಧಮೀರ್ಯ ವಿವಾಹವಾಗಿರುವ ಜಹೀರ್-ಸಾಗರಿಕಾ, ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಜಹೀರ್​ ವಿರುದ್ಧ ದ್ವೇಷಪೂರಿತ ಕಾಮೆಂಟ್​ಗಳು ಬಂದಿವೆ. ಈ ಹಿಂದೆ ದೀಪಾವಳಿ ಹಬ್ಬವನ್ನು ಆಚರಿಸಿದಾಗಲೂ ಜಹೀರ್​ ಇಂಥದ್ದೇ ನಿಂದನೆಗಳಿಗೆ … Continue reading ಪತ್ನಿ ಜತೆ ಯುಗಾದಿ ಹಬ್ಬ ಆಚರಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಜಹೀರ್​ ಖಾನ್​ಗೆ ನಿಂದನೆ!