ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಮಾಂಡರ್​ಗಳನ್ನು ಹತ್ಯೆಗೈದ ತಾಲಿಬಾನ್ ಪಡೆ

ಅಫ್ಘಾನಿಸ್ತಾನ: ಕೆಲ ದಿನಗಳ ಹಿಂದೆ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದನಾ ನಿಗ್ರಹ ದಾಳಿಯ ಸಂದರ್ಭದಲ್ಲಿ ತನ್ನ ಭದ್ರತಾ ಪಡೆಗಳು ಇಬ್ಬರು ಪ್ರಮುಖ ಇಸ್ಲಾಮಿಕ್ ಸ್ಟೇಟ್ ಕಮಾಂಡರ್‌ಗಳನ್ನು ಹತ್ಯೆ ಮಾಡಿವೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಬಹಿರಂಗ ಪಡಿಸಿದೆ. ಇದನ್ನೂ ಓದಿ: ರಶ್ಮಿಕಾ ಹೊಸ ಅವತಾರ; ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು! ದಾಳಿಯಲ್ಲಿ ಹತ್ಯೆ ಮಾಡಲಾದ ಭಯೋತ್ಪಾದಕರಲ್ಲಿ ಒಬ್ಬ ಖಾರಿ ಫತೇಹ್, ಗುಪ್ತಚರ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಮಾಜಿ ಯುದ್ಧ ಮಂತ್ರಿಯಾಗಿದ್ದ. ಜತೆಗೆ ಕಾಬೂಲ್‌ನಲ್ಲಿ ಖಾರಿ … Continue reading ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಮಾಂಡರ್​ಗಳನ್ನು ಹತ್ಯೆಗೈದ ತಾಲಿಬಾನ್ ಪಡೆ