ಬಾಂಗ್ಲಾ ದಂಗೆಯ ಹಿಂದೆ ಪಾಕ್​-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್​! ಇದಕ್ಕಿಂತಲೂ ಉದಾಹರಣೆ ಬೇಕಾ?

ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಯ ರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಶೇಖ್​ ಹಸೀನಾ ರಾಜೀನಾಮೆ ನೀಡಿ ದೇಶವನ್ನೇ ತೊರೆದಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ರಚನೆಯಾಗುವ ಸರ್ಕಾರ ಆರ್ಮಿ ಚೀಫ್​ ಜನರಲ್​ ವಾಕರ್​-ಉಜ್​-ಜಮಾನ್​ ನಿರ್ದೇಶನದಂತೆ ನಡೆಯಲಿದೆ. ಅಷ್ಟಕ್ಕೂ ಬಾಂಗ್ಲಾದೇಶದ ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದು ಹೇಗೆ? ಇಲ್ಲಿದೆ ಇಂಟೆರೆಸ್ಟಿಂಗ್​ ಮಾಹಿತಿ. ಬಾಂಗ್ಲಾ ಹಿಂಸಾಚಾರದ … Continue reading ಬಾಂಗ್ಲಾ ದಂಗೆಯ ಹಿಂದೆ ಪಾಕ್​-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್​! ಇದಕ್ಕಿಂತಲೂ ಉದಾಹರಣೆ ಬೇಕಾ?