ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

ಮುಂಬೈ: ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಆಡಿ ಸಾಕಷ್ಟು ಗಮನಸೆಳೆದಿರುವ ಜಾರ್ಖಂಡ್​ನ ಯುವ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಇಶಾನ್​ ಕಿಶನ್​, ಇತ್ತೀಚೆಗೆ ಟೀಮ್​ ಇಂಡಿಯಾ ಪರವಾಗಿಯೂ ಪದಾರ್ಪಣೆ ಮಾಡಿದ್ದರು. ಈ ನಡುವೆ ಇಶಾನ್​ ಕಿಶನ್​ ಅವರಿಗಿಂತ ಹೆಚ್ಚಾಗಿ ಅವರ ಹಾಟ್​ ಗರ್ಲ್​ಫ್ರೆಂಡ್​ ಅದಿತಿ ಹುಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರು. ಇವರಿಬ್ಬರ ಡೇಟಿಂಗ್​ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಇದೀಗ ಗೆಳತಿ ಹುಂಡಿಯಾ ಅವರೊಂದಿಗೆ ಇಶಾನ್​ ಕಿಶನ್​ ಬ್ರೇಕ್​ ಅಪ್​ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು … Continue reading ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?