PHOTOS! 45ರ ಹರೆಯದಲ್ಲೂ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ “ಓ ನನ್ನ ನಲ್ಲೆ”!

ಮುಂಬೈ: ಸೂರ್ಯವಂಶ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಇಶಾ ಕೊಪ್ಪಿಕರ್​, ಅನೇಕ ವರ್ಷಗಳ ಬಳಿಕ ಶಿವರಾಜ್​ ಕುಮಾರ್​ ನಟನೆಯ ಕವಚ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಕನ್ನಡದಲ್ಲಿ ಅಭಿನಯಿಸಿದ್ದು ಬೆರಳಣಿಕೆ ಚಿತ್ರವಾದರು ಸಹ ಇಶಾ ಪರಿಚಯ ಕನ್ನಡಿಗರಿಗಿದೆ. ಅದಕ್ಕೆ ಕಾರಣ ಸೂರ್ಯವಂಶ ಹಾಗೂ ರವಿಚಂದ್ರನ್​ ಅಭಿನಯದ ಓ ನನ್ನ ನಲ್ಲೆ ಚಿತ್ರದಲ್ಲಿನ ಅವರ ಅಮೋಘ ಅಭಿನಯ. ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇಶಾ ಸದ್ಯ ತಮಿಳಿನ ಅಯಲಾನ್​ ಮತ್ತು ಹಿಂದಿ ಅಸ್ಸಿ ನಬೆ ಪೂರೆ … Continue reading PHOTOS! 45ರ ಹರೆಯದಲ್ಲೂ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ “ಓ ನನ್ನ ನಲ್ಲೆ”!