Met Gala 2023: ಇಶಾ ಅಂಬಾನಿ ಬಳಿ ಇರುವ ಈ ಬ್ಯಾಗ್​ ಬೆಲೆ ಗೊತ್ತಾದರೆ ಬೆರಗಾಗ್ತೀರಾ?

ಮುಂಬೈ: ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೆಟ್ ಗಾಲಾ 2023 ಅದ್ದೂರಿಯಾಗಿ ನಡೆದಿದೆ. ಈ ಅದ್ದೂರಿ ಈವೆಂಟ್ ನಲ್ಲಿ ಭಾರತೀಯ ಸ್ಟಾರ್ಸ್ ಕೂಡ ಮಿಂಚಿದ್ದಾರೆ. ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಸಹ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದು, ಈ ವೇಳೆ ಇಶಾ ಅವರು ಹಿಡಿದು ಬಂದಿರುವ ಬ್ಯಾಗ್​ ಎಲ್ಲರ ಗಮನ ಸೆಳೆದಿದೆ. ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ‘ಮೆಟ್ ಗಾಲಾ 2023’ ಫ್ಯಾಷನ್ ಈವೆಂಟ್‌ನಲ್ಲಿ ಇಶಾ ಅಂಬಾನಿ ಸಂಪೂರ್ಣ ಕಪ್ಪು ಬಣ್ಣದ ಸ್ಯಾಟಿನ್‌ ಸ್ಯಾರಿ ಗೌನ್‌ನಲ್ಲಿ … Continue reading Met Gala 2023: ಇಶಾ ಅಂಬಾನಿ ಬಳಿ ಇರುವ ಈ ಬ್ಯಾಗ್​ ಬೆಲೆ ಗೊತ್ತಾದರೆ ಬೆರಗಾಗ್ತೀರಾ?