ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಸುಳಿವು..

ಹುಬ್ಬಳ್ಳಿ: ವಾಟ್ಸ್​ಆ್ಯಪ್​ ಸ್ಟೇಟಸ್​ವೊಂದನ್ನೇ ಮೂಲಕಾರಣವಾಗಿ ಇಟ್ಟುಕೊಂಡು ಮೊನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು ಎಂಬ ಪ್ರಶ್ನೆ ಕುರಿತು ಬಹಳಷ್ಟು ಚರ್ಚೆ ಆಗುತ್ತಿದ್ದು, ಆ ಸಂಬಂಧ ವಿಡಿಯೋ ಒಂದು ವೈರಲ್ ಆಗಿದೆ. ಗಲಭೆ ದಿನದ ದೃಶ್ಯಾವಳಿಯನ್ನು ಹೊಂದಿರುವ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಧರ್ಮಾಧಾರಿತವಾಗಿ ನಡೆದಿರುವ ಸಂಘರ್ಷಕ್ಕೆ ಧರ್ಮಗುರುವೊಬ್ಬರೇ ಕಾರಣವೇ ಎಂಬ ಕುತೂಹಲ ಕೆರಳಿದೆ. ಅಂದು ಪೊಲೀಸ್ ಠಾಣೆ ಮುಂದೆ ಒಂದು ಕೋಮಿನ ಜನರು ಜಮಾಯಿಸಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಯ ದರ್ಗಾ ಒಂದರ ಮೌಲ್ವಿ ಎನ್ನಲಾಗಿರುವ ವಸೀಂ ಮೊಬಲಿಕ್ … Continue reading ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಸುಳಿವು..