VIDEO|ಬಾಲು ಸರ್ ಲೈಫ್​ನಲ್ಲಿ ಮಾಡಿದ ದೊಡ್ಡ ಮಿಸ್ಟೇಕ್ ಇದೇನಾ?

ಬೆಂಗಳೂರು: ನಾಡಿನ ಪ್ರೀತಿಯ ಬಾಲು ಸರ್ ಇನ್ನು ನೆನಪಿನಂಗಳದಲ್ಲಿ ಚಿರಸ್ಥಾಯಿ. ಅತ್ಯಂತ ದುಃಖಮಯ ಸನ್ನಿವೇಶ ಇದು. ಆದರೂ, ಇಷ್ಟು ಬೇಗ ಬದುಕು ಕೊನೆಗೊಳ್ಳುವುದಕ್ಕೇನು ಕಾರಣ? ದಿಢೀರ್ ಅನಾರೋಗ್ಯ ಕಾರಣವೇನು? ಬಾಲು ಸರ್ ಲೈಫ್​ನಲ್ಲಿ ಮಾಡಿದ ದೊಡ್ಡ ಮಿಸ್ಟೇಕ್ ಇದೇನಾ? ಈ ಕಾರ್ಯಕ್ರಮ ಅಟೆಂಡ್ ಮಾಡಿದ್ದೇ ಬಾಲು ಸರ್ ಬದುಕಿಗೆ ಮುಳುವಾಯ್ತು ಎಂಬರ್ಥದ ವಿಡಿಯೋ ಒಂದು ವೈರಲ್ ಆಗಿದೆ!. ಕಾರ್ಯಕ್ರಮ ಯಾವಾಗ ನಡೆಯಿತು ಎಂಬಿತ್ಯಾದಿ ವಿವರಗಳು ಸದ್ಯ ಲಭ್ಯವಿಲ್ಲ. ವಿಡಿಯೋದಲ್ಲಿರುವ ದೃಶ್ಯ ಪ್ರಕಾರ, ಟೋಕಿಯೋ ತಮಿಳು ಸಂಘ ಏರ್ಪಡಿಸಿದ … Continue reading VIDEO|ಬಾಲು ಸರ್ ಲೈಫ್​ನಲ್ಲಿ ಮಾಡಿದ ದೊಡ್ಡ ಮಿಸ್ಟೇಕ್ ಇದೇನಾ?