ಸಲ್ಮಾನ್ ಖಾನ್ ಮನೆಯಿಂದ ಮತ್ತೊಬ್ಬ ಸ್ಟಾರ್ ಬಾಲಿವುಡ್​​ಗೆ ಎಂಟ್ರಿ!

ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್, ಖಾನ್ ಮತ್ತು ಭಟ್ ಕುಟುಂಬಗಳದ್ದೇ ಮಾತು. ಪ್ರತಿ ವರ್ಷ ಈ ಕುಟುಂಬದ ಒಬ್ಬರಲ್ಲ ಒಬ್ಬರು ಸ್ಟಾರ್ಸ್ ಖಂಡಿತ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ. ಆದ್ದರಿಂದಲೇ ಹಲವು ಬಾರಿ ನೆಪೊಟಿಸಂ ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ತಮ್ಮ ಕುಟುಂಬದಿಂದ ನಟಿಯೊಬ್ಬರನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದರು. ಈಗ ಸಲ್ಮಾನ್ ಖಾನ್ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರ ಪುತ್ರ ಅರ್ಹಾನ್ ಅವರನ್ನು ಕೂಡ ಇಂಡಸ್ಟ್ರಿಗೆ ಪರಿಚಯಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇದೀಗ ಈ … Continue reading ಸಲ್ಮಾನ್ ಖಾನ್ ಮನೆಯಿಂದ ಮತ್ತೊಬ್ಬ ಸ್ಟಾರ್ ಬಾಲಿವುಡ್​​ಗೆ ಎಂಟ್ರಿ!