ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?

ಬೆಂಗಳೂರು: ಜಗತ್ತಿನ 200ಕ್ಕೂ ಅಧಿಕ ಕಂಪನಿಗಳೀಗ ಕರೊನಾ ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ತೊಡಗಿವೆ. ಇದರಲ್ಲಿ 20ಕ್ಕೂ ಅಧಿಕ ಕಂಪನಿಗಳು ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ತಲುಪಿವೆ. ಸಾಮಾನ್ಯವಾಗಿ ಇಲಿ, ಮಂಗಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ ಮೇಲೆ ಯಶಸ್ಸು ಕಂಡ ಬಂದಲ್ಲಿ ಅದನ್ನು ಮಾನವರ ಮೇಲೆ ಪ್ರಯೋಗಿಸುವ ಹಂತಕ್ಕೆ ಬರಲಾಗುತ್ತದೆ. ಈ ಇಲಿ ಹಾಗೂ ಮಂಗಗಳಿಗೂ ಬಾರಿ ಡಿಮ್ಯಾಂಡ್​ ಇದೆ ಎನ್ನುವುದು ಬೇರೆ ಮಾತು. ಆಯಾ ರೋಗಗಳಿಗೆ ಕಾರಣವಾಗುವ ವೈರಸ್​ಗಳನ್ನು ದುರ್ಬಲಗೊಳಿಸಿ ಅಥವಾ ನಾಶಗೊಳಿಸಿ ಲಸಿಕೆ ರೂಪದಲ್ಲಿ ದೇಹಕ್ಕೆ … Continue reading ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?