ಅತ್ತು ಕರೆದು ಪಡೆದ ಕರೊನಾ ಹಣ ಸೇನೆಗೆ ಬಳಸುತ್ತಿರುವ ಪಾಕಿಸ್ತಾನ

ನವದೆಹಲಿ: ಕರೊನಾ ಸಂಕಷ್ಟಕ್ಕೆ ಇನ್ನಿಲ್ಲದಂತೆ ತತ್ತರಿಸಿದೆ ಪಾಕಿಸ್ತಾನ ಮೊದಲೇ ಆರ್ಥಿಕ ವ್ಯವಸ್ಥೆ ಹದಗೆಟ್ಟು ಪಾಕಿಸ್ತಾನ ಕಂಗೆಟ್ಟಿತ್ತು. ಅದರಲ್ಲೀಗ ಕರೊನಾ ಹೊಡೆತಕ್ಕೆ ಮೇಲೇಳದಂತಾಗಿದೆ. ದೇಶದಲ್ಲಿನ ಕರೊನಾ ಸಂಕಷ್ಟವನ್ನು ನಿಗ್ರಹಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್​) ಅತ್ತು ಕರೆದು ನೆರವು ಪಡೆದಿತ್ತು. ಕಳೆದ ತಿಂಗಳು 1.4 ಬಿಲಿಯನ್​ ಡಾಲರ್​ ( ಅಂದಾಜು 2.24 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ) ನೆರವು ಐಎಂಎಫ್​ ಸಮ್ಮತಿಸಿತ್ತು. ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್​  ಐಎಂಎಫ್​ … Continue reading ಅತ್ತು ಕರೆದು ಪಡೆದ ಕರೊನಾ ಹಣ ಸೇನೆಗೆ ಬಳಸುತ್ತಿರುವ ಪಾಕಿಸ್ತಾನ