ಶ್ರೀಲಂಕನ್​ ತಮಿಳಿಗನಾಗಿ ಹುಟ್ಟಿದ್ದು ನನ್ನ ತಪ್ಪೇ?; ಬಯೋಪಿಕ್​ ಬಗ್ಗೆ ಮುತ್ತಯ್ಯ ಪ್ರತಿಕ್ರಿಯೆ

ಚೆನ್ನೈ: ಕಾಲಿವುಡ್​ನಲ್ಲಿ ಶ್ರೀಲಂಕನ್​ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಕುರಿತ ಸಿನಿಮಾ ಸೆಟ್ಟೇರಿದೆ. ವಿಜಯ್​ ಸೇತುಪತಿ ಮುತ್ತಯ್ಯನ ಪಾತ್ರ ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿ ಕುತೂಹಲ ಮೂಡಿಸಿತ್ತು. ಆದರೆ, ಈ ಚಿತ್ರಕ್ಕೆ ನೆಗೆಟಿವ್​ ಕಮೆಂಟ್​ಗಳೂ ಹರಿದು ಬಂದಿದ್ದವು. ಇದೀಗ ಅದೆಲ್ಲವನ್ನು ಕಂಡು ಸ್ವತಃ ಮುತ್ತಯ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ನಟಿಸೋ ಚಿತ್ರದ ಶೀರ್ಷಿಕೆ ಏನಿರಬಹುದು? ‘ನಾನು ಶ್ರೀಲಂಕಾದ ಕ್ರಿಕೆಟ್ ತಂಡದ ಭಾಗವಾಗಿದ್ದರಿಂದ ನನ್ನನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಭಾರತದಲ್ಲಿ ಜನಿಸಿದ್ದರೆ, ನಾನು ಭಾರತೀಯ ಕ್ರಿಕೆಟ್ … Continue reading ಶ್ರೀಲಂಕನ್​ ತಮಿಳಿಗನಾಗಿ ಹುಟ್ಟಿದ್ದು ನನ್ನ ತಪ್ಪೇ?; ಬಯೋಪಿಕ್​ ಬಗ್ಗೆ ಮುತ್ತಯ್ಯ ಪ್ರತಿಕ್ರಿಯೆ