ಮಧ್ಯಾಹ್ನ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ನೀವು ಈ ಬಗ್ಗೆ ತಿಳಿಯುವುದು ಅವಶ್ಯಕ..

ಬೆಂಗಳೂರು:  ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ 8 ಗಂಟೆಗಳ ನಿದ್ದೆ ಸಾಕು. ಆದರೆ ಕೆಲಸದ ಒತ್ತಡದಿಂದ ಕೆಲವೊಮ್ಮೆ 8 ಗಂಟೆಗಳ ಕಾಲ ರಾತ್ರಿ ವೇಳೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ವೇಳೆ ಮಧ್ಯಾಹ್ನ ಮಲಗಿ ರಾತ್ರಿ ತಡವಾಗಿ ಮಲಗುತ್ತಾರೆ. ಮಧ್ಯಾಹ್ನ ಮಲಗುವ ಅಭ್ಯಾಸ ಕೆಲವರಿಗೆ ಇರುತ್ತದೆ. ಮಧ್ಯಾಹ್ನದ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ. ಆದರೆ ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನ ಅಧ್ಯಯನದ ಪ್ರಕಾರ, ಸುಮಾರು 33 ಪ್ರತಿಶತ ಹದಿಹರೆಯದವರು ನಿಯಮಿತವಾಗಿ ಮಧ್ಯಾಹ್ನದ ನಂತರ ನಿದ್ರೆ ಮಾಡುತ್ತಾರೆ. ಮಧ್ಯಾಹ್ನದ ನಿದ್ರೆಯು … Continue reading ಮಧ್ಯಾಹ್ನ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ನೀವು ಈ ಬಗ್ಗೆ ತಿಳಿಯುವುದು ಅವಶ್ಯಕ..