ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

ಬೆಂಗಳೂರು: ಗ್ರೆಟಾ ಟೂಲ್​ಕಿಟ್​ ಪ್ರಕರಣದಲ್ಲಿ ಬಂಧಿತಳಾದ ದಿಶಾ ರವಿ ಬಗ್ಗೆ ಇದೀಗ ಅನೇಕ ರೀತಿಯ ಸುದ್ದಿಗಳು ಹರಿದಾಡಲಾರಂಭಿಸಿವೆ. ದಿಶಾ ಹಿಂದೂ ಅಲ್ಲ ಆಕೆ ಕೇರಳದ ಸಿರಿಯನ್​ ಕ್ರಿಶ್ಚಿಯನ್​ ಎಂದು ಸಾವಿರಾರು ಜನರು ಟ್ವೀಟ್​ ಮಾಡಿದ್ದಾರೆ. ಈ ಕುರಿತಾಗಿ ಆಕೆಯ ಕುಟುಂಬ, ಸ್ನೇಹಿತರು ಹೇಳಿದ್ದೇನು ಎನ್ನುವುದು ಇಲ್ಲಿದೆ… ದಿಶಾ ಹಿಂದೂ ಅಲ್ಲ ಕ್ರಿಶ್ಚಿಯನ್​ ಎನ್ನುವ ಮಾತನ್ನು ಆಕೆಯ ಕುಟುಂಬಸ್ಥರು ಮತ್ತು ಸ್ನೇಹಿತರು ತಳ್ಳಿ ಹಾಕಿದ್ದಾರೆ. ದಿಶಾಳ ಪೂರ್ತಿ ಹೆಸರು ದಿಶಾ ಅಣ್ಣಪ್ಪ ರವಿ. ಆಕೆ ಲಿಂಗಾಯತ ಜನಾಂಗಕ್ಕೆ ಸೇರಿದವಳು. … Continue reading ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?