ಯುವಕನೊಂದಿಗಿನ ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ರೋಮ್ಯಾಂಟಿಕ್​ ಫೋಟೋಗಳು ವೈರಲ್​!

ಮುಂಬೈ: ಬಾಲಿವುಡ್​ ಸೂಪರ್​ ಸ್ಟಾರ್​ ಆಮೀರ್​ ಖಾನ್​ ಮಗಳು ಇರಾ ಖಾನ್​ ಯುವಕನೊಬ್ಬನೊಂದಿಗೆ ತುಂಬಾ ಆತ್ಮೀಯದಿಂದಿರುವ ವೈಯಕ್ತಿಕ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಇರಾ ಖಾನ್​ ಅವರು ಮಿಶಾಲ್ ಕಿರ್ಪಾಲಾನಿ ಎಂಬ ಯುವಕನೊಂದಿಗೆ ರೋಮ್ಯಾಂಟಿಕ್​ ಆಗಿ ಇರುವ ವೈಯಕ್ತಿಕ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವ ಅವರ ಡೇಟಿಂಗ್​ ಮೂಡಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಿಶಾಲ್​ ಇನ್​ಸ್ಟಾಗ್ರಾಂ ಪ್ರೊಫೈಲ್​ನಲ್ಲಿ ಆತ ಕಲಾವಿದ, ನಿರ್ಮಾಪಕ ಹಾಗೂ ಸಂಯೋಜಕ ಎಂಬ ವಿವರಿಸಲಾಗಿದೆ. ಮಿಶಾಲ್​ ಯೂಟ್ಯೂಬ್​ನಲ್ಲಿ ಮಿಶ್​ ಪಿಲ್ಸ್​ ಎಂಬ ಆಲ್ಬಮ್​ ಸಾಂಗ್​ ಕೂಡ ಬಿಡುಗಡೆ ಮಾಡಿದ್ದಾರೆ. ಈತನ ಇನ್​ಸ್ಟಾಗ್ರಾಂನಲ್ಲಿ ಬರಿ ರೋಮ್ಯಾಂಟಿಕ್​ ಚಿತ್ರಗಳೇ ತುಂಬಿ ತುಳುಕುತ್ತಿದೆ. ಫೋಟೋಗಳಿಂದಲೇ ಅವರಿಬ್ಬರ ಸಂಬಂಧ ಏನು ಎಂಬುದನ್ನು ಜನರು ಊಹಿಸುತ್ತಿದ್ದಾರೆ.

ಮಿಶಾಲ್​ ಮತ್ತು ಇರಾ ಖಾನ್​ ಅವರ ರೋಮ್ಯಾಂಟಿಕ್ ಫೋಟೋಗಳು ಇಲ್ಲಿವೆ…

View this post on Instagram

Charmer😘

A post shared by Mishaal kirpalani (@mishaalkirpalani) on

View this post on Instagram

☀️

A post shared by Ira Khan (@khan.ira) on

View this post on Instagram

Welcome to the family, Simba.

A post shared by Ira Khan (@khan.ira) on

View this post on Instagram

Hi🍒

A post shared by Ira Khan (@khan.ira) on

View this post on Instagram

🎈

A post shared by Ira Khan (@khan.ira) on

Leave a Reply

Your email address will not be published. Required fields are marked *