ಬಾಲಿವುಡ್ ನಟ ಇರ್ಫಾನ್​ ಖಾನ್​ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ

ನವದೆಹಲಿ: ದೊಡ್ಡ ಕರುಳಿನ ಸೋಂಕಿನಿಂದಾಗಿ ಬಾಲಿವುಡ್​ ಹಿರಿಯ ನಟ ಇರ್ಫಾನ್​ ಖಾನ್​ ಅವರು ಮುಂಬೈನ ಕೊಕಿಲಬೆನ್​ ಧೀರೂಭಾಯಿ​ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇರ್ಫಾನ್​, ವಕ್ತಾರರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಸದ್ಯ 53 ವರ್ಷದ ಇರ್ಫಾನ್, ಐಸಿಯುನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಕರುಳಿನ ಸೋಂಕಿನಿಂದ ಇರ್ಫಾನ್​ ಅವರು ಧೀರೂಭಾಯಿ​ ಅಂಬಾನಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿಜ. ಮುಂದಿನ ಅವರ ಆರೋಗ್ಯ ಮಾಹಿತಿಯನ್ನು ಅಪ್ಡೇಟ್​ ಮಾಡಲಾಗುವುದು. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ. ಅವರ ಬಲ ಮತ್ತು … Continue reading ಬಾಲಿವುಡ್ ನಟ ಇರ್ಫಾನ್​ ಖಾನ್​ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ