ಪತ್ನಿಯ ಬ್ಲರ್​ ಚಿತ್ರಕ್ಕೆ ಟ್ರೋಲ್​, ಇರ್ಫಾನ್​ ಪಠಾಣ್​ ನೀಡಿದ ಉತ್ತರವೇನು ಗೊತ್ತೇ?

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಲ್ರೌಂಡರ್​ ಇರ್ಫಾನ್​​ ಪಠಾಣ್​ ಅವರ ಪತ್ನಿ ಸಫಾ ಬೇಗ್​ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಖವನ್ನು ಬ್ಲರ್​ ಚಿತ್ರವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಸಫಾ ಬೇಗ್​ ಅವರನ್ನು ಭಾರಿ ಟ್ರೋಲ್​ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಇರ್ಫಾನ್​ ಪಠಾಣ್​ ಇದೀಗ ಅದೇ ಚಿತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲೂ ಪ್ರಕಟಿಸುವ ಮೂಲಕ, ಟ್ರೋಲ್​ ಮಾಡಿದವರಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ. ಪುತ್ರನ ಇನ್​ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಪೋಸ್ಟ್​ ಮಾಡಿದ್ದ ಇರ್ಫಾನ್​ ಪಠಾಣ್​ ಪತ್ನಿ ಸಫಾ ಬೇಗ್​, … Continue reading ಪತ್ನಿಯ ಬ್ಲರ್​ ಚಿತ್ರಕ್ಕೆ ಟ್ರೋಲ್​, ಇರ್ಫಾನ್​ ಪಠಾಣ್​ ನೀಡಿದ ಉತ್ತರವೇನು ಗೊತ್ತೇ?