1.9 ಲಕ್ಷ ಇರಾನ್​ ರಿಯಾಲ್ ಮೌಲ್ಯ ಕೇವಲ 1 ಅಮೆರಿಕನ್ ಡಾಲರ್​!

ತೆಹ್ರಾನ್​: ಇರಾನ್ ವಿರುದ್ಧ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿದ್ದು, ಇದೀಗ ಅದರ ಕರೆನ್ಸಿ ರಿಯಾಲ್​ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಒಂದು ಡಾಲರ್​ನ ಮೌಲ್ಯವನ್ನು ಸರಿಗಟ್ಟಲು 1.9 ಲಕ್ಷ ರಿಯಾಲ್ ಬೇಕಾಗುತ್ತದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಇರಾನ್​ ರಿಯಾಲ್​ ಮೌಲ್ಯವನ್ನು ಹೇಳುವುದಾದರೆ 552.18 ರಿಯಾಲ್ ಇದ್ದರಷ್ಟೇ ಭಾರತದ ಒಂದು ರೂಪಾಯಿ ಆದೀತು. ಇರಾನ್​ನ ರಿಯಾಲ್​ ಮೌಲ್ಯ ಕುಸಿತ ಕಂಡದ್ದು 2015ರಲ್ಲಿ. ಅಂದು ತೆಹ್ರಾನ್​ ಜಾಗತಿಕ ಶಕ್ತಿಗಳ ಜತೆಗೆ ಅಣು ಒಪ್ಪಂದಕ್ಕೆ ಮುಂದಾದ ವೇಳೆ ಒಂದು … Continue reading 1.9 ಲಕ್ಷ ಇರಾನ್​ ರಿಯಾಲ್ ಮೌಲ್ಯ ಕೇವಲ 1 ಅಮೆರಿಕನ್ ಡಾಲರ್​!