ನಟ ಆಮೀರ್ ಖಾನ್ ಪುತ್ರಿ ಇರಾಖಾನ್-ನೂಪುರ್ ಶಿಖರೆ ಜೋಡಿ ಹನಿಮೂನ್ಗೆ ಎಲ್ಲಿ ಹೋಗಿದ್ದಾರೆ?

ಇಂಡೋನೇಷ್ಯಾ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ವಿವಾಹವು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಯುವಜೋಡಿಯ ರಿಜಿಸ್ಟರ್ ಮದುವೆಯಾಗಿದ್ದು, ವಿವಾಹ ನೋಂದಣಿಯ ವಿಡಿಯೋ ವೈರಲ್ ಆಗಿತ್ತು. ಈಗ ದಂಪತಿಗಳಿಬ್ಬರು ತಮ್ಮ ಹನಿಮೂನ್‌ಗಾಗಿ ಇಂಡೋನೇಶಿಯಾಗೆ ತೆರೆಳಿದ್ದು, ಅಲ್ಲಿಯ ಸುಂದರ ಕ್ಷಣಗಳ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ! ಬಾಲಿವುಡ್‌ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ … Continue reading ನಟ ಆಮೀರ್ ಖಾನ್ ಪುತ್ರಿ ಇರಾಖಾನ್-ನೂಪುರ್ ಶಿಖರೆ ಜೋಡಿ ಹನಿಮೂನ್ಗೆ ಎಲ್ಲಿ ಹೋಗಿದ್ದಾರೆ?