10 ಕೋಟಿ ರೂ. ಆಸ್ತಿ ಮಾಡಿ ಸಸ್ಪೆಂಡಾದ ಐಪಿಎಸ್​ ಅಧಿಕಾರಿ! ದೇಶದ್ರೋಹದ ಕೇಸ್ ದಾಖಲು

ರಾಯ್‌ಪುರ: ಆದಾಯಕ್ಕೆ ಮೀರಿದ ಆಸ್ತಿಗಳನ್ನು ಹೊಂದಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ ಸಸ್ಪೆಂಡ್​ ಆದ ಛತ್ತೀಸಗಡದ ಐಪಿಎಸ್​ ಅಧಿಕಾರಿ ಜಿ.ಪಿ.ಸಿಂಗ್​ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತು ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ನಡೆಸಿದ ದಾಳಿಗಳಲ್ಲಿ ಲಭ್ಯವಾಗಿರುವ ಕೆಲವು ದಾಖಲಾತಿಗಳ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಎಸಿಬಿ ಮತ್ತು ಇಒಡಬ್ಲ್ಯೂನ ಎಡಿಜಿಯಾಗಿದ್ದ 1994ರ ಬ್ಯಾಚ್ ಅಧಿಕಾರಿಯಾದ ಸಿಂಗ್, ಜುಲೈ 5 ರಂದು ಅಮಾನತುಗೊಂಡಾಗ, ರಾಜ್ಯ … Continue reading 10 ಕೋಟಿ ರೂ. ಆಸ್ತಿ ಮಾಡಿ ಸಸ್ಪೆಂಡಾದ ಐಪಿಎಸ್​ ಅಧಿಕಾರಿ! ದೇಶದ್ರೋಹದ ಕೇಸ್ ದಾಖಲು