ಐಪಿಎಲ್ 15ನೇ ಆವೃತ್ತಿಯ ದಿನಾಂಕ ನಿಗದಿ; ಪ್ರೇಕ್ಷಕರಿಗೂ ಸಿಹಿ ಸುದ್ದಿ ನೀಡಿದ ಬಿಸಿಸಿಐ!

ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ಮಾರ್ಚ್ 26ರಂದು ಚಾಲನೆ ನೀಡಲು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಸಿಸಿಐ ಮಾರ್ಚ್ 27ರಿಂದ ಟೂರ್ನಿ ಆರಂಭಿಸಲು ಯೋಜಿಸಿದ್ದರೂ, ಪ್ರಸಾರ ವಾಹಿನಿಯ ಮನವಿಯ ಮೇರೆಗೆ ಒಂದು ದಿನ ಮುಂಚಿತವಾಗಿಯೇ ಆರಂಭಿಸಲು ತೀರ್ಮಾನಿಸಿದೆ. ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಹಿಂದೆ ವರದಿಯಾದಂತೆ, ಮುಂಬೈನಲ್ಲಿ 55 ಮತ್ತು ಪುಣೆಯಲ್ಲಿ 15 ಲೀಗ್ ಪಂದ್ಯಗಳು ನಡೆಯಲಿವೆ. ಮುಂಬೈನ ವಾಂಖೆಡೆಯಲ್ಲಿ 20, ಬ್ರಬೋರ್ನ್‌ನಲ್ಲಿ 15 ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 … Continue reading ಐಪಿಎಲ್ 15ನೇ ಆವೃತ್ತಿಯ ದಿನಾಂಕ ನಿಗದಿ; ಪ್ರೇಕ್ಷಕರಿಗೂ ಸಿಹಿ ಸುದ್ದಿ ನೀಡಿದ ಬಿಸಿಸಿಐ!