ಐಪಿಎಲ್ ಆಟಗಾರನಿಗೆ ಫಿಕ್ಸಿಂಗ್ ಆಮಿಷ! ಬಿಸಿಸಿಐನಿಂದ ತನಿಖೆ ಶುರು

ನವದೆಹಲಿ: ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯಲ್ಲಿ ಆಡುತ್ತಿರುವ ಆಟಗಾರನೊಬ್ಬನಿಗೆ ಬುಕ್ಕಿಯಿಂದ ಫಿಕ್ಸಿಂಗ್ ಆಮಿಷ ಎದುರಾಗಿದೆ. ಆ ಆಟಗಾರ ಈ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದಿಂದ (ಎಸಿಯು) ತನಿಖೆ ಶುರುವಾಗಿದೆ. ಜತೆಗೆ ಎಸಿಯು ಮತ್ತಷ್ಟು ಅಲರ್ಟ್ ಆಗಿದೆ. ಐಪಿಎಲ್ ಟೂರ್ನಿಯನ್ನು ಕರೊನಾ ವೈರಸ್ ಭೀತಿಯ ನಡುವೆ ಜೈವಿಕ ಸುರಕ್ಷಾ ವಾತಾವರಣದಲ್ಲಿ ಆಡಲಾಗುತ್ತಿದೆ. ಹೀಗಾಗಿ ಹೊರಗಿನ ವ್ಯಕ್ತಿಗಳು ಆಟಗಾರರನ್ನು ನೇರವಾಗಿ ಸಂಪರ್ಕಿಸುವುದು ಕಷ್ಟಕರವಾಗಿದೆ. ಇದರ ನಡುವೆಯೂ ಆನ್‌ಲೈನ್ ಮೂಲಕ ಆಟಗಾರರಿಗೆ ಆಮಿಷ ಒಡ್ಡುವ ಅಪಾಯ … Continue reading ಐಪಿಎಲ್ ಆಟಗಾರನಿಗೆ ಫಿಕ್ಸಿಂಗ್ ಆಮಿಷ! ಬಿಸಿಸಿಐನಿಂದ ತನಿಖೆ ಶುರು