IPL 2024: ರಾಜಸ್ಥಾನ ರಾಯಲ್ಸ್​​ಗೆ ಡೆಲ್ಲಿ ಕ್ಯಾಪಿಟಲ್ಸ್ ಶಾಕ್​; ಪಂತ್​ ಪಡೆ ಪ್ಲೇಆಫ್​ ಆಸೆಗೆ ಬಲ!

ನವದೆಹಲಿ: ನಾಯಕ ಸಂಜು ಸ್ಯಾಮ್ಸನ್​ (86 ರನ್​, 46 ಎಸೆತ, 8 ಬೌಂಡರಿ, 6 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ಹೋರಾಟದ ನಡುವೆಯೂ ರಾಜಸ್ಥಾನ ರಾಯಲ್ಸ್​ ತಂಡ ಐಪಿಎಲ್​&17ರ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್​ ಎದುರು 20 ರನ್​ಗಳಿಂದ ಶರಣಾಗಿದೆ. ರಾಜಸ್ಥಾನ ಸತತ 2ನೇ ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಅವಕಾಶ ಕೈಚೆಲ್ಲಿದರೆ, ಡೆಲ್ಲಿ ತಂಡ ಟೂರ್ನಿಯಲ್ಲಿ 6ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್​​ ಆಸೆ ಜೀವಂತ ಉಳಿಸಿಕೊಂಡಿದೆ. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ … Continue reading IPL 2024: ರಾಜಸ್ಥಾನ ರಾಯಲ್ಸ್​​ಗೆ ಡೆಲ್ಲಿ ಕ್ಯಾಪಿಟಲ್ಸ್ ಶಾಕ್​; ಪಂತ್​ ಪಡೆ ಪ್ಲೇಆಫ್​ ಆಸೆಗೆ ಬಲ!