ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಜಗತ್ತಿನ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ವಿಶ್ವದ ಅತ್ಯಂತ ಶ್ರೀಮಂತ ಟಿ20 ಲೀಗ್ ಎನಿಸಿದ ಐಪಿಎಲ್ ಕೂಡ ಅದರ ಹೊಡೆತದಿಂದ ಪಾರಾಗಿಲ್ಲ. 2020ರಲ್ಲಿ ಐಪಿಎಲ್ ಟೂರ್ನಿಯ ಬ್ರಾಂಡ್ ಮೌಲ್ಯ ಶೇ. 3.6 ಕುಸಿತ ಕಂಡಿದೆ. ಅಮೆರಿಕದ ಪ್ರತಿಷ್ಠಿತ ಮಾರುಕಟ್ಟೆ ವಿಶ್ಲೇಷಣ ಕಂಪನಿ ‘ಡಫ್​ ಆ್ಯಂಡ್ ಫೆಲ್ಪ್ಸ್​​’ ಬುಧವಾರ ಬಿಡುಗಡೆ ಮಾಡಿರುವ ಐಪಿಎಲ್‌ನ ಬ್ರಾಂಡ್ ಮೌಲ್ಯನಿರ್ಣಯ ವರದಿಯ ಅನ್ವಯ, ಫ್ರಾಂಚೈಸಿಗಳ ಮೌಲ್ಯವೂ ಹೆಚ್ಚಿನ ಕುಸಿತ ಕಂಡಿದೆ. 2019ರಲ್ಲಿ ಶೇ. 7 … Continue reading ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!