ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಐಪಿಎಲ್​ ಉತ್ತಮ ವೇದಿಕೆ; ಮಾಜಿ ಕ್ರಿಕೆಟಿಗ ಹೀಗೆನ್ನಲು ಕಾರಣವೇನು?

ಮುಂಬೈ: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಆರಂಭಗೊಂಡು 51 ಪಂದ್ಯಗಳು ಮುಕ್ತಾಯಗೊಂಡಿದ್ದು, ರನ್​ ಪ್ರವಾಹವೇ ಹರಿದಿದೆ ಎಂದು ಹೇಳಬಹುದಾಗಿದೆ. ಐಪಿಎಲ್​ ನಡೆಯುತ್ತಿರುವಾಗಲೇ ಟಿ-20 ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಇದು ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಕ್ರೀಡಾ ವಿಶ್ಲೇಷಕ ಹಾಗೂ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಐಪಿಎಲ್​ ಕುರಿತಾಗಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇದನ್ನೂ ಓದಿ: ಒಂದು ವೇಳೆ ಆ … Continue reading ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಐಪಿಎಲ್​ ಉತ್ತಮ ವೇದಿಕೆ; ಮಾಜಿ ಕ್ರಿಕೆಟಿಗ ಹೀಗೆನ್ನಲು ಕಾರಣವೇನು?