ಯುಎಇ ಯಾರಿಗೆ ವರದಾನ? ಶುರುವಾಗಿದೆ ಲೆಕ್ಕಾಚಾರ…

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಐಪಿಎಲ್ ಟೂರ್ನಿ ಈ ಬಾರಿ ಮತ್ತೆ ಯುಎಇಗೆ ಸ್ಥಳಾಂತರಗೊಂಡಿದೆ. ವಿದೇಶದಲ್ಲಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿ, ಯಾವ ತಂಡಕ್ಕೆ ಟ್ರೋಫಿ ಎತ್ತಲು ನೆರವಾಗಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. 2014ರ ಐಪಿಎಲ್‌ನಲ್ಲಿ ಮೊದಲ 20 ಪಂದ್ಯಗಳು ಅರಬ್ ರಾಷ್ಟ್ರದಲ್ಲೇ ನಡೆದಿದ್ದವು. ಅದರ ಆಧಾರದಲ್ಲಿ ಮತ್ತು ಹಾಲಿ ತಂಡಗಳ ಬಲಾಬಲದ ಲೆಕ್ಕಾಚಾರದಲ್ಲಿ ಈ ಬಾರಿ ಯಾವ ತಂಡಕ್ಕೆ ಅರಬ್ ರಾಷ್ಟ್ರ ವರದಾನವಾಗಬಹುದು ಎಂಬ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ. ಪಂಜಾಬ್ ಅಜೇಯ, ಮುಂಬೈಗೆ ಜಯವಿಲ್ಲ! 2014ರ … Continue reading ಯುಎಇ ಯಾರಿಗೆ ವರದಾನ? ಶುರುವಾಗಿದೆ ಲೆಕ್ಕಾಚಾರ…