ಧೋನಿ ಮತ್ತು ರುತುರಾಜ್ ನಡುವೆ ಯಾವುದೇ ವ್ಯತ್ಯಾಸವಿಲ್ಲ! ಇಬ್ಬರಲ್ಲೂ ಇದೊಂದು ಗುಣವಿದೆ… ಕೋಚ್ ಫ್ಲೆಮಿಂಗ್

ಬೆಂಗಳೂರು: ಐಪಿಎಲ್ 2024ರ ಆವೃತ್ತಿ ಆರಂಭಗೊಂಡು ಇಂದಿಗೆ 28 ದಿನಗಳೇ ಕಳೆದಿದೆ. ಪ್ರತಿಯೊಂದು ಪಂದ್ಯಗಳು ಬಲು ರೋಚಕವಾಗಿ ಮೂಡಿಬರುತ್ತಿವೆ. ಇದು ಕ್ರಿಕೆಟ್ ಫ್ಯಾನ್ಸ್​ಗಳಿಗೆ ಭರಪೂರ ಮನರಂಜನೆ ಕೊಡುತ್ತಿದ್ದು, ಎಲ್ಲರ ಕಣ್ಣುಗಳು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮೇಲಿದೆ. ಇದಕ್ಕೆ ಕಾರಣ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಜಿ -4 ಸದಸ್ಯ ರಾಷ್ಟ್ರಗಳಿಗೆ ಅಮೆರಿಕಾ ಬೆಂಬಲ! ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಸಿಎಸ್​ಕೆ ಟ್ರೋಫಿ ಗೆದ್ದುಕೊಟ್ಟ ಚಾಂಪಿಯನ್​ ನಾಯಕ … Continue reading ಧೋನಿ ಮತ್ತು ರುತುರಾಜ್ ನಡುವೆ ಯಾವುದೇ ವ್ಯತ್ಯಾಸವಿಲ್ಲ! ಇಬ್ಬರಲ್ಲೂ ಇದೊಂದು ಗುಣವಿದೆ… ಕೋಚ್ ಫ್ಲೆಮಿಂಗ್