ಬೆಟ್ಟಿಂಗ್ ಜೂಜು- 2 ಲಕ್ಷ ರೂಪಾಯಿ, 2 ಮೊಬೈಲ್ ವಶಕ್ಕೆ; ಇಬ್ಬರ ಬಂಧನ

ಬೆಂಗಳೂರು: ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿ ಬೆಟ್ಟಿಂಗ್ ಜೂಜಿನಲ್ಲಿ ನಿರತರಾಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಅವರಿಂದ 2 ಲಕ್ಷ ರೂಪಾಯಿ ಮತ್ತು 2 ಮೊಬೈಲ್​ಗಳನ್ನು ವಶಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬೆಂಗಳೂರು ದಕ್ಷಿಣ, ಬಸವನಗುಡಿ ಚಿಕ್ಕಮಾವಳ್ಳಿಯ ದುಂಗರ್​ಚಂದ್​ ಜೈನ್ (49) ಮತ್ತು ನಗರತ್​ಪೇಟೆಯ ಕಿರಣ್​ ಜೈನ್​ (24) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಮೊದಲು ಸದರಿ ತಂಡಗಳ ಸೋಲು … Continue reading ಬೆಟ್ಟಿಂಗ್ ಜೂಜು- 2 ಲಕ್ಷ ರೂಪಾಯಿ, 2 ಮೊಬೈಲ್ ವಶಕ್ಕೆ; ಇಬ್ಬರ ಬಂಧನ