ಐಪಿಎಲ್​ 11: ಸ್ಟೋಕ್ಸ್​ ದುಬಾರಿ ಆಟಗಾರ, 11 ಕೋಟಿಗೆ ಪಂಜಾಬ್​ ಪಾಲಾದ ರಾಹುಲ್​​

ಬೆಂಗಳೂರು: ಐಪಿಎಲ್​ 2018ರ ಆಟಗಾರರ ಹರಾಜು ಪ್ರಕ್ರಿಯೆ ಪ್ರಾರಂಭವಾಗಿದ್ದು, ಇಗ್ಲೆಂಡ್​ ಆಟಗಾರ ಬೆನ್​ ಸ್ಟೋಕ್ಸ್​ ಅತ್ಯಂತ ಹೆಚ್ಚು ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್​ ಪಾಲಾಗಿದ್ದಾರೆ. ನಂತರದ ಸ್ಥಾನದಲ್ಲಿ ಕನ್ನಡಿಗ ಕೆ. ಎಲ್​. ರಾಹುಲ್​ ಪಂಜಾಬ್​ ಪಾಲಾಗಿದ್ದಾರೆ. ಆಶ್ಚರ್ಯವೆಂದರೆ ದಾಂಡಿಗ ಕ್ರಿಸ್​ ಗೇಲ್​ ಮಾರಟವಾಗದೇ ಉಳಿದಿದ್ದಾರೆ.

ಶನಿವಾರ ಬೆಳಗ್ಗೆ ಪ್ರಾರಂಭವಾದ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖರಾದ ಆರ್​. ಅಶ್ವಿನ್​, ಅಜಿಂಕ್ಯಾ ರಹಾನೆ, ಮಿಚೆಲ್​ ಸ್ಟಾರ್ಕ್​, ಕಿರನ್​ ಪೋಲಾರ್ಡ್​, ಪಾಫ್​ ಡುಪ್ಲೆಸಿಸ್​ರಂತಹ ಸ್ಟಾರ್​ ಆಟಗಾರರು ಮೊದಲ ಹಂತದಲ್ಲಿ ಹರಾಜಿಗಿದ್ದರು.

  ​​​​  ​        ​​​​​

 ಆಟಗಾರ ಮೊತ್ತ (ಕೋಟಿಗಳಲ್ಲಿ) ತಂಡ
ಬೆನ್​ ಸ್ಟೋಕ್ಸ್​ ​​ 12.5 ರಾಜಸ್ಥಾನರಾಯಲ್ಸ್
ಕೆ. ಎಲ್​ ರಾಹುಲ್​ 11 ಕಿಂಗ್ಸ್​ ಎಲೆವನ್ಸ್​ ಪಂಜಾಬ್​
ಮಿಚೆಲ್​ ಸ್ಟಾರ್ಕ್​​ 9.4 ಕೆ ಕೆ ಆರ್​
ಆರ್​. ಅಶ್ವಿನ್​ 7.6 ಕಿಂಗ್ಸ್​ ಎಲೆವನ್ಸ್​ ಪಂಜಾಬ್​
ಕಿರನ್​ ಪೋಲಾರ್ಡ್​  ​​ 5.4 ಮುಂಬೈ ಇಂಡಿಯನ್ಸ್
ಶಿಖರ್​ ಧವನ್​ 5.2 ಸನ್​ ರೈಸರ್ಸ್​ ಹೈದರಾಬಾದ್​
ಅಜಿಂಕ್ಯಾ ರಹಾನೆ 4 ರಾಜಸ್ಥಾನ ರಾಯಲ್ಸ್​
ಫಾಫ್​ ಡುಪ್ಲೆಸಿಸ್​ 1.6 ಚೆನ್ನೈ ಸೂಪರ್​ ಕಿಂಗ್ಸ್
ಕ್ರಿಸ್​ ಲಿನ್​ 9.6 ಕೆ ಕೆ ಆರ್​
ಜೇಸನ್​ ರಾಯ್​ 1.5 ದೆಹಲಿ ಡೇರ್​ಡೆವಿಲ್ಸ್
ಬ್ರಂಡನ್​ ಮೆಕ್ಕಲಮ್​ ​ 3.6 ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ಆರನ್​ ಫಿಂಚ್​ 6.2 ಕಿಂಗ್ಸ್​ ಎಲೆವನ್ಸ್​ ಪಂಜಾಬ್​
ಡೆವಿಡ್​ ಮಿಲ್ಲರ್​ 3 ಕಿಂಗ್ಸ್​ ಎಲೆವನ್ಸ್​ ಪಂಜಾಬ್
ಕರುಣ್​ ನಾಯರ್​ 5.6 ಕಿಂಗ್ಸ್​ ಎಲೆವನ್ಸ್​ ಪಂಜಾಬ್​
ಯುವರಾಜ್​ ಸಿಂಗ್​ 2 ಕಿಂಗ್ಸ್​ ಎಲೆವನ್ಸ್​ ಪಂಜಾಬ್​
ಕೇನ್​ ವಿಲಿಯಮಸನ್​ 3 ಸನ್​ ರೈಸರ್ಸ್​ ಹೈದರಾಬಾದ್​
​​ಗೌತಮ್​ ಗಂಭೀರ 2.8 ದೆಹಲಿ ಡೇರ್​ಡೆವಿಲ್ಸ್
ಗ್ಲೇನ್​ ಮ್ಯಾಕ್ಸ್​ವೆಲ್​ 9 ದೆಹಲಿ ಡೇರ್​ಡೆವಿಲ್ಸ್
ಶಕೀಬ್​ ಅಲ್​ ಹಸನ್​ 2 ಸನ್​ ರೈಸರ್ಸ್​ ಹೈದರಾಬಾದ್
ಹರಭಜನ್​ ಸಿಂಗ್​ 2 ಚೆನ್ನೈ ಸೂಪರ್​ ಕಿಂಗ್ಸ್​
ಡ್ವೈನ್​ ಬ್ರಾವೋ 6.4 ಚೆನ್ನೈ ಸೂಪರ್​ ಕಿಂಗ್ಸ್

Leave a Reply

Your email address will not be published. Required fields are marked *