ಐಪಿಎಲ್ ಹರಾಜಿಗೆ 590 ಆಟಗಾರರು; ಸ್ಟಾರ್ ಕ್ರಿಕೆಟಿಗರ ಮೂಲಬೆಲೆ ಎಷ್ಟು ಗೊತ್ತೇ?

ಬೆಂಗಳೂರು: ಐಪಿಎಲ್ 15ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಭಾರತೀಯರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ಆರ್. ಅಶ್ವಿನ್, ವಿದೇಶಿಯರಾದ ಡೇವಿಡ್ ವಾರ್ನರ್, ಟ್ರೆಂಟ್ ಬೌಲ್ಟ್, ಕಗಿಸೊ ರಬಾಡ ಸಹಿತ 48 ಕ್ರಿಕೆಟಿಗರು ಗರಿಷ್ಠ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಹರಾಜಿನಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ 370 ಮಂದಿ ಭಾರತೀಯರಾಗಿದ್ದರೆ, 220 ಮಂದಿ ವಿದೇಶೀಯರು. 355 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರು ಮತ್ತು 228 … Continue reading ಐಪಿಎಲ್ ಹರಾಜಿಗೆ 590 ಆಟಗಾರರು; ಸ್ಟಾರ್ ಕ್ರಿಕೆಟಿಗರ ಮೂಲಬೆಲೆ ಎಷ್ಟು ಗೊತ್ತೇ?